Virat Kohli very much confident about Winning | Oneindia Kannada

2020-01-25 1

ನ್ಯೂಜಿಲ್ಯಾಂಡ್‌ ತಂಡದ ಬ್ಯಾಟ್ಸ್‌ಮನ್‌ಗಳು ಬಾರಿಸಿದ್ದೆಲ್ಲಾ ಬೌಂಡರಿ ಗೆರೆಯನ್ನು ದಾಟುತ್ತಿತ್ತು. ಇದನ್ನು ನೋಡಿದ ಅಭಿಮಾನಿಗಳು ನಾಯಕ ಕೋಹ್ಲಿ ಫೀಲ್ಡಿಂಗ್ ಆಯ್ದು ತಪ್ಪು ಮಾಡಿದರೇನೋ ಅನ್ನಿಸಲಾರಂಭಿಸಿತು. ಆದರೆ ಕೊಹ್ಲಿ ಮಾತ್ರ ಗೆದ್ದೇ ಗೆಲ್ಲುವ ಭರವಸೆಯಲ್ಲಿದ್ದರು.

Virat Kohli very much confident about team India will Definatly win against New zealand T20I